ಗುರುತೇಜ್ ಶೆಟ್ಟಿ ನಿರ್ದೇಶನದ “Ronny”ಚಿತ್ರದ ಟೀಸರ್ ಹಿಂದಿಯಲ್ಲಿ ಬಿಡುಗಡೆಯಾಗಿದೆ “Ronny”ಟೀಸರ್ ಬಾಲಿವುಡ್ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ್ದಲ್ಲದೆ ವಿದೇಶಗಳಲ್ಲು ಸಿನಿಪ್ರೇಕ್ಷಕರು“Ronny”ಚಿತ್ರ ನೋಡಲು ಕಾಯುತ್ತಿದ್ದೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಯಿಸಿದ್ದಾರೆ ಚಿತ್ರಿಕರಣ ಮುಗಿಸಿ postproduction ಕೆಲಸದಲ್ಲಿರುವ ಚಿತ್ರತಂಡ ಟೀಸರ್ ಗೆ ಸಿಗುತ್ತಿರುವ ಪ್ರತಿಕ್ರಿಯೆ ನೋಡಿ ಇನ್ನಷ್ಟು ಜೋಶ ಬಂದಿದೆ ಎನ್ನುತಿದೆ ಕೆಲವೆ ದಿನಗಲ್ಲಿ ತೆಲಗು,ತಮಿಳ್,ಮಲೆಯಾಳಮ್ ನಲ್ಲೂ ಟೀಸರ್ ಬಿಡುಗಡೆ ಮಾಡಲಿದ್ದೇವೆ ಟೀಸರ್ ನೋಡಿದ ಬೇರೆ ಭಾಷೆಯ ಸಾಕಷ್ಟ್ಟು ಜನ ಕರೆ ಮಾಡಿ ಸಿನಿಮಾ ಕೂಡ ಅವರ ಭಾಷೆಗೂ ಡಬ್ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ ಆದರೆ ಸದ್ಧ್ಯಕ್ಕೆ ಬೇರೆ ಭಾಷೆಗೆ ಡಬ್ಬ ಮಾಡುವ ಯೋಚನೆ ಇಲ್ಲ ಎಲ್ಲಾ ರಾಜ್ಯದಲ್ಲೂ ಕನ್ನಡದಲ್ಲೇ ಬಿಡುಗಡೆ ಮಾಡುವ ಯೋಚನೆಯಲ್ಲಿದ್ದೇವೆ ಎನ್ನುತ್ತಾರೆ ನಿರ್ದೇಶಕ ಗುರುತೇಜ್ ಶೆಟ್ಟಿ,ಹಿಂದಿಯು ಸೇರಿ ಬೇರೆ ಭಾಷೆಯ ಹಕ್ಕು ಕರಿದಿಸಲು ಒಳ್ಳೆಯ ಬೇಡಿಕೆ ಬರುತ್ತಿದೆ ಸದ್ಧ್ಯಕ್ಕೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತಲ್ಲಿನಾನಾಗಿದ್ದೇನೆ ಚಿತ್ರದ output ನೋಡುತ್ತೀದ್ದರೆ ದೊಡ್ಡ ಹಿಟ್ ಆಗುವ ಇಲ್ಲ ಭರವಸೆ ಬಂದಿದೆ ಟೀಸರ್ ನೋಡಿ ನಮ್ಮನ್ನು ಹುರಿದುಂಬಿಸಿದ ರಾಜ್ಯದ ಮತ್ತು ಹೊರ ರಾಜ್ಯದ ಇಲ್ಲ ಪ್ರೇಕ್ಷಕರಿಗೂ ಧನ್ಯವಾದಗಳು ತಿಳಿಸುತ್ತೇನೆ.